ಆಯ್ರಾ ಬರಹಗಾರರಿಗೆ ಸಲಹೆಗಳು

ProfileImg
09 May '24
1 min read


image

ಆಯ್ರಾ ಬರಹಗಾರರಿಗೆ ಕೆಲವು ಸಲಹೆಗಳು ಇಲ್ಲಿವೆ.

ಲೇಖನದ ವೀಕ್ಷಣೆ , ಎಡಿಟ್ ಮತ್ತು ಶೇರ್ 

ನಿಮ್ಮ ಲೇಖನವನ್ನು ವೀಕ್ಷಿಸಲು, ಎಡಿಟ್ ಮತ್ತು ಶೇರ್ ಮಾಡಲು ಪ್ರೊಫೈಲ್ ವಿಭಾಗದ ನನ್ನ ಲೇಖನಗಳು ಮೇಲೆ ಕ್ಲಿಕ್ ಮಾಡಿ. ನಂತರ, ನನ್ನ ಲೇಖನಗಳು ಸ್ಕ್ರೀನಿಂದ ನಿಮ್ಮ ಲೇಖನವನ್ನು ವೀಕ್ಷಿಸಿ, ಎಡಿಟ್ ಮತ್ತು ಶೇರ್ ಮಾಡಿ.

ವಿಷಯ ಮತ್ತು ಅಂಕಿಅಂಶಗಳು

ಪ್ರೊಫೈಲ್ ಅಡಿಯಲ್ಲಿ "ವಿಷಯ ಮತ್ತು ಅಂಕಿಅಂಶಗಳು" ವಿಭಾಗದಲ್ಲಿ ನಿಮ್ಮ ಲೇಖನದ ಅಂಕಿಅಂಶಗಳನ್ನು ನೋಡಬಹುದು. ಅಂಕಿಅಂಶಗಳನ್ನು ಪ್ರತಿ 2 ಅಥವಾ 3 ದಿನಗಳಿಗೊಮ್ಮೆ ನವೀಕರಿಸಲಾಗುತ್ತದೆ. ನೀವು ಇತ್ತೀಚೆಗೆ ಲೇಖನವನ್ನು ಪ್ರಕಟಿಸಿದ್ದರೆ, ಅದು ತಕ್ಷಣವೇ ಕಾಣಿಸದಿರಬಹುದು. ನೈಜ ಸಮಯದಲ್ಲಿ ಈ ಅಂಕಿಅಂಶಗಳನ್ನು ತೋರಿಸುವ ಕೆಲಸ ಪ್ರಗತಿಯಲ್ಲಿದ್ದು, ಇದು ಕೆಲವೇ ವಾರಗಳಲ್ಲಿ ಸಿದ್ಧವಾಗಲಿದೆ.

ವಿಷಯ ಮತ್ತು ಅಂಕಿಅಂಶಗಳ ವಿವರ. 

“ವೀಕ್ಷಣೆಗಳು”:  ನಿಮ್ಮ ಲೇಖನವನ್ನು ಎಷ್ಟು ಬಾರಿ ಓದಲಾಗಿದೆ ಎಂಬುದನ್ನು ತೋರಿಸುತ್ತದೆ. 

"ಒಟ್ಟು  ಓದುಗರು": ನಿಮ್ಮ ಲೇಖನವನ್ನು ಓದಿದ ಜನರ ಸಂಖ್ಯೆಯನ್ನು ಸೂಚಿಸುತ್ತದೆ 

"ಸರಾಸರಿ ಓದುವ ಸಮಯ": ಓದುಗರು ನಿಮ್ಮ ಲೇಖನವನ್ನು ಸರಾಸರಿ ಎಷ್ಟು ನಿಮಿಷ ಓದುತ್ತಾರೆ ಎಂದು ತೋರಿಸುತ್ತದೆ. 

ಉದಾಹರಣೆಗೆ, ಒಬ್ಬ ಓದುಗ ನಿಮ್ಮ ಲೇಖನವನ್ನು 5 ಬಾರಿ ತೆರೆದು ಓದಿದರೆ, "ವೀಕ್ಷಣೆಗಳು" 5 ಆಗಿರುತ್ತದೆ ಮತ್ತು " ಒಟ್ಟು ಓದುಗರು" 1 ಆಗಿರುತ್ತದೆ, ಏಕೆಂದರೆ ಒಬ್ಬ ಓದುಗ ನಿಮ್ಮ ಲೇಖನವನ್ನು ಹಲವು ಬಾರಿ ಓದಿದ್ದಾನೆ.

ನಿಮ್ಮ ಲೇಖನಕ್ಕೆ ಉಚಿತ ಅಥವಾ ಸ್ಟಾಕ್ ಫೋಟೋಗಳನ್ನು ಎಲ್ಲಿ ಪಡೆಯಬಹುದು?

ಈ ವೆಬ್‌ಸೈಟ್‌ಗಳಲ್ಲಿ ನಿಮ್ಮ ಲೇಖನಕ್ಕೆ ಉಚಿತ ಅಥವಾ ಸ್ಟಾಕ್ ಫೋಟೋಗಳನ್ನು ನೀವು ಡೌನ್‌ಲೋಡ್ ಮಾಡಬಹುದು.

ಈ ಸಲಹೆಗಳು ನಿಮಗೆ ಉಪಯುಕ್ತವೆಂದು ಭಾವಿಸುತ್ತೇವೆ. ಆಯ್ರಾನಲ್ಲಿ ಬರೆಯುವ ಕುರಿತು ನೀವು ಇನ್ನೇನು ತಿಳಿದುಕೊಳ್ಳಲು ಬಯಸುತ್ತೀರಿ ಎಂಬುದರ ಕುರಿತು ಕಾಮೆಂಟ್‌ ಮಾಡಿದರೆ, ನಮ್ಮ ಮುಂದಿನ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸುತ್ತೇವೆ.




ProfileImg

Written by Ayra Admin

Verified