ಹಲಸು

ProfileImg
13 Jun '24
1 min read


image

ಹಲಸಿನಾ ಮರದಲ್ಲಿ
ಹಲವಾರು ಬಿಟ್ಟಿರಲು
ಗೆಲುವನ್ನು ಕಾಣುವುದು ಗೆಳೆಯನಲ್ಲಿ
ಜಲವನ್ನು ಸುರಿಯುತ್ತ
ಬಲವನ್ನು ತುಂಬುತ್ತ
ಕೆಲವನ್ನು ಹಂಚುವನು ಬೆಳೆಯದಿಲ್ಲಿ

✍ ಮುರಳಿಕೃಷ್ಣ ಕಜೆಹಿತ್ತಿಲು

Category:PoemProfileImg

Written by Murali Krishna

DTP Worker, Vittal, Mangalore