ಮನಸಿನ ಒಡತಿ ❤️

ಪ್ರೀತಿಯ ಸಂದೇಶ 😍

ProfileImg
10 May '24
1 min read


image

ಮನಸಿನ ಮೂಲೆಯಿಂದ ಕನಸಿನ ಕೋಣೆವರೆಗೂ ನೀ ಆವರಿಸಿರುವೇ 😍 

ನೋಡುವ ನೋಟದಿಂದ ಉಸಿರಾಡುವ ಪ್ರತಿ ಶ್ವಾಸದಲ್ಲೂ ನೀ ಸೇರಿರುವೇ 🫂

ಮಲಗಿಸಿಕೊಂಡ ಮಡಿಲಿನಿಂದ ಕಾಳಜಿ ಮಾಡೋ ರೀತಿಯಲ್ಲೂ ತಾಯಿಯ ಪ್ರೀತಿ ತುಂಬಿರುವೆ 🥺🫂

ಜೊತೇ ಆದ ದಿನದಿಂದ ಜೀವ ಇರೋ ಕೊನೆ ಕ್ಷಣದವರೆಗೂ ನಿನ್ನ ಕೈ ಬಿಡದೆ ಜೊತೆಯಾಗಿರುವೆ🫂❤️

Category:Poetry



ProfileImg

Written by Shree Hosamath

0 Followers

0 Following