ಕ್ರಿಕೆಟ್ ಸೌರ ಮಂಡಲವನ್ನೇ ನಡುಗಿಸಿದ್ದ ಸೌರವ್ ಗಂಗೂಲಿ

ಹುಟ್ಟು ಹಬ್ಬದ ಸಂಭ್ರದಲ್ಲಿ ಅವರ ಕನವರಿಗೆ

ProfileImg
08 Jul '24
1 min read


image

                      

ಕ್ರಿಕೆಟ್ ಸೌರ ಮಂಡಲವನ್ನೇ  ನಡುಗಿಸಿದ್ದ ಸೌರವ್ ಗಂಗೂಲಿ  

ಹುಟ್ಟು ಹಬ್ಬದ ಸಂಭ್ರದಲ್ಲಿ ಅವರ ಕನವರಿಗೆ ಕ್ರಿಕೆಟ್ ಪ್ರೇಮಿಗಳಿಗೆ ಮುಖ್ಯ ಅನಿಸುತ್ತೆ . ಕಳೆದ ವಾರ ಟಿ೨೦ ವಿಶ್ವ ಕಪ್  ಗೆದ್ದಾಗ ಅದಕ್ಕಾಗಿ ಆಸೆಪಟ್ಟವರು ಸಾಕಷ್ಟು ಕ್ರಿಕೆಟ್ ಪ್ರೇಮಿಗಳು ಕೈಯಲ್ಲಿ ಹಿಡಿದು ಸಂಭ್ರಮಿಸಬೇಕು ಎನ್ನುವುದು ಪ್ರತಿಯೊಬ್ಬ ಆಟಗಾರನ ಕನಸು ಆಗಿತ್ತು ಆ ಸಾಲಿನಲ್ಲಿ ದಾದಾ ಅವರು ಕೂಡ ಒಬ್ಬರು .ಅವರು ಅದನ್ನ ನೆರವೇಸಿಕೊಳ್ಳದ್ದಿದ್ದರು ನೇರವೇರಿಸುವಂತ ತಂಡವನ್ನ ಕಟ್ಟಿದ್ದರು .

 

ಸೌರವ್ ಗಂಗೂಲಿ ಎಂದರೆ ಕ್ರಿಕೆಟ್  ಸೌರಮಂಡಲವೇ  ತಿರುಗಿ ನೋಡುವಂತ ಆಟಗಾರ ತನ್ನ ದಾರಿಯ ಸಾಹಸದ ನಿರ್ಧಾರಗಳಿಂದ ಸಹ ಆಟಗಾರರು ಎದೆ ಉಬ್ಬಿಸಿ ಭಯದ ಚಳಿ ಬಿಟ್ಟು ಆಡಲು ಪ್ರೇರೇಪಿಸಿದ್ದರು .   ಮಕ್ಕಳು ಯುವಕರು ಎಲ್ಲ ವರ್ಗದ ಕ್ರಿಕೆಟ್ ಪ್ರಿಯರಿಗೆ ಮಾದರಿಯಾಗಿದ್ದರು    . ತನ್ನ ಬಲಿಷ್ಠವಾದ ತೋಳ್ಬಲದಿಂದ ಕ್ರಿಕೆಟ್ ದಿಗ್ಗಜರನ್ನು ಅದುರಿಸಿದವರು . ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಆಸ್ಟ್ರೇಲಿಯಾ ವಿರುದ್ದ ಮೊದಲ ಸರಣಿ ಜಯಸಿದ ನಾಯಕನ ಹೆಗ್ಗಳಿಕೆ  ಇವರದು. ಇಂದಿನ ಎಷ್ಟೋ ಆಟಗಾರ ಪ್ರತಿಭೆಯ ಅನಾವರಣಕ್ಕೆ ಕಾರಣವಾದವರು ನಮ್ಮ ದಾದಾ. ಭಾರತೀಯ ಕ್ರಿಕೆಟ್ ಎಂದರೆ  ಬೇರೆ ದೇಶದವರಿಗೆ ಮೈದಾನದಲ್ಲಿ ನಡುಕ ಹುಟ್ಟಿಸಿದವ್ರು  ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಶರ್ಟ್ ಬಿಚ್ಚಿ ಸಂಬ್ರಮಿಸಿದ ರೋಮಾಂಚನ  ನಾವು ಎಂದಿಗೂ ಮರೆಯುವಹಾಗಿಲ್ಲ .  ಬಿಸಿಸಿಐ ಅಧ್ಯಕ್ಷರಾಗಿಯೂ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ  ಸಿಗುವಂತೆ  ಮಾಡಿದದು ಅಲ್ಲಿಯೂ ಕೂಡ ತನ್ನ ಗತ್ತು ನಿಲುವನ್ನು ಕೂಡ ಎತ್ತರದಲ್ಲಿ ಪ್ರದರ್ಶಿಸಿದರು. ಇಂದು ನಮ್ಮ ಕ್ರಿಕೆಟ್ ಮಹಾರಾಜನಿಗೆ ೫೨ ನೇ  ಹುಟ್ಟು ಹಬ್ಬದ ಸಂಭ್ರಮ    ಅವರು ಇನ್ನು ಎತ್ತರದ ಇತಿಹಾಸವನ್ನು ಕಟ್ಟಲಿ 🎉🎉🎉💐💐💐

- ಕಿಶೋರ್ ಪಿ ಬಿ 

Category:Sports



ProfileImg

Written by Kishor PB

Writer