ಜೀವನ-ಹುಡುಗಾಟದ ಹುಡುಕಾಟ

ProfileImg
19 May '24
1 min read


ಕಾಣದ ಊರಲ್ಲಿ ಕಂಡರಿಯದವರ ಹುಡುಕಾಟ
ಕಾಣಲು ಹೊರಟ ಮುಗ್ಧ ಮನಸುಗಳ ಪರದಾಟ 
ಕಂಡು ಕಂಡು ಕಾಣುವ ಕನಸೇ ಪ್ರೀತಿಯ ಹುಡುಗಾಟ
ಎಲ್ಲಕೂ ಕಾರಣ ಆಟ, ಊಟ, ಪಾಠ ನಿತ್ಯ ಜಂಜಾಟ 
ಇದುವೇ ಬಾಳಿನ ಇಂಗಿತದ ಲೋಲಟ ಅಲೆದಾಟ
ಸಿಕ್ಕವರಿಗೆ ಬಾಡೂಟ, ಸಿಗದವರಿಗೆ ಜೀವನ ಪೂರ್ತಿ ಹುಡುಕಾಟ

Category:Poetry



ProfileImg

Written by Nalina Chethan