ಸೊಬಗಿನ ಹೂಬನ - ವನಗಳು,
ನಡುವಲಿ ಹಾರುವ ನವಿಲುಗಳು,
ನೀಲ ಗಗನದೊಳ ಖುಷಿಯ ಕಂಡಾಗ,
ರಂಗಿನ ಗರಿಗಳ ಮೆಲ್ಲನೆ ಹರಡುತಲಿ,
ಸಂಭ್ರಮದಿ ಕುಣಿವ ನವಿಲ ನಾಟಯವ ನೋಡುತಲಿ,
ನೋಡುವ ನಯನಕೂ-ಈ ಮನಕೂ ಅದೆನೋ ಸಂಭ್ರಮವು,
ಅದ ವರ್ಣಿಸಲಸಾಧ್ಯವು…
ಶಾಂತಾರಾಮ ಹೊಸ್ಕೆರೆ, ಶಿರಸಿ
ಉತ್ತರ ಕನ್ನಡ
ಬರಹಗಾರ...
0 Followers
0 Following