ಮನದಾಳದ ನೋವಿಗೆ ಮುಲಾಮು ನೀನು…..
ನನ್ನ ತಣಿಸುವೆ ನಿನ್ನನ್ನೇ ಉಣಬಡಿಸುವೆ…
ಪ್ರೀತಿಯಲ್ಲಾ ಧಾರೆ ಎರೆದು ಮುಗ್ಧೆಯಂತೆ ನಿಸ್ವಾರ್ಥಿಯಾಗಿ ನಿಲ್ಲುವೆ..
ನಿಜವಾಗಿಯೂ ಇದೆಲ್ಲಾ ಕನಸೊ ಇಲ್ಲ ನನಸೊ ನನಗೇ ಗೊಂದಲ…
ಆದರೆ ಆ ನಿಜ ಪ್ರೀತಿಗೆ ಮನಸ್ಸು ಹಾತೊರೆಯುವುದು ಪ್ರತೀ ಸಲ……
ಸಿಕ್ಕ ಪ್ರೀತಿಗೆ ದಣಿವು ನೀಗಿದೆ, ಮನಸ್ಸು ಪೂರ್ತಿ ಶರಣಾಗಿ….
ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....
0 Followers
0 Following