ಅಮ್ಮ

ProfileImg
12 May '24
1 min read


image

ಮಗುವೆಂಬ ಮುಗ್ಧ ಮನಸ್ಸಿಗೆ 

ಅವಳ ಮಡಿಲೆ ಬೆೆೆೆೆಲೆ ಕಟ್ಟಲಾಗದ

ತೂಗುಯ್ಯಾಲೆಯ ಮಂಚ 

ಅವಳಿಗೆ ತನ್ನ ಮಕ್ಕಳೆಂದರೆ ವರ್ಣಿಸಲು ಸಾಲದಾಯಿತು ಪದಗಳ ಪ್ರಪಂಚ 

Category:Poem



ProfileImg

Written by Priyanka Tilak