ನೆನಪು

ProfileImg
19 May '24
1 min read


ನಿವು ಮರೆಯಾಗಿ. ಹೋದರು

ನಿಮ್ಮ ನೆನಪು ನಮಗಿದೆ

ನಿವು ಕಟ್ಟಿದ ಗುರುಕುಲವು

ನಿಮಗೆ ಚಿರುಣಿ ಆಗಿದೆ

ನಮ್ಮ ನೆಚ್ಚಿನ ಗುರುವಿಗೆ

ನಮ್ಮ ನಮನ…..!


 

ಕಂಡಿತ ಅಗಲಿಕೆ ಇದಲ್ಲಾ..!

ಶಾಶ್ವತ ನಿವೆಂದು

ನಮ್ಮೂಲವಿನ ಗುರುವರಿಯ

ಶಾಶ್ವತ ನಿವೆಂದು


 

ಎಲ್ಲ ಬಿಟ್ಟು ನಡೆದಿರಿ

ನಿಮ್ಮ ನಗುವು ಕಾಡಿದೆ

ನಿಮ್ಮ ಪಯಣ ಮುಗಿದರು

ತೋರಿದ ದಾರಿ ಮುಗಿವುದೆ

ಇ ಶತಮಾನದ ಸಂತಗೆ ನಮ್ಮ ನಮನ….!

 

ನವಲಕ್ಕಿ

Category:Poem



ProfileImg

Written by Shiva Loni

ನವಲಕ್ಕಿ

0 Followers

0 Following