Do you have a passion for writing?Join Ayra as a Writertoday and start earning.

ಕಾಲಚಕ್ರ...image

ಯಾರಿಗೂ ಕಾಯದು ಸಮಯವೆಂಬ ಕಾಲಚಕ್ರ, 

ಬರಬೇಕು ಕಾಲಚಕ್ರದೊಳಗಿನ ಸಮಯದ ಪ್ರತೀ ಘಳಿಗೆಯೂ ನಮ್ಮದೇ ಎಂಬ ವಿಚಾರ, 

ಈ ಕಾಲಚಕ್ರದ ಬೆನ್ನೇರಿ ಸಾಗಿದರೆ ನೀನೇ ಗೆಲುವಿನ ಸರದಾರ…

ಮನುಷ್ಯ ಜೀವಿ/ಇತರೇ ಎಲ್ಲಾ ಜೀವಿಗಳಿಗೆ ಆಸರೆಯ ತಾಣವಾಗಿರುವ ಧಾತ್ರಿ, 

ಈ ಧಾತ್ರಿಯಲಿ ನಿತ್ಯವೂ ಹಗಲು-ರಾತ್ರಿ, 

ಪ್ರತಿಯೊಬ್ಬರೂ ಈ ಕಾಲಚಕ್ರದೊಳಗೆ ಸಿಲುಕಿರುವ ಯಾತ್ರಿ, 

ಬದುಕಿಗೋಸ್ಕರ ನಿರಂತರ ಪ್ರಯಾಣವಂತೂ ಖಾತ್ರಿ..

 

ಶಾಂತಾರಾಮ ಹೊಸ್ಕೆರೆ, ಶಿರಸಿ

ಉತ್ತರ ಕನ್ನಡ..7676106237

 

Category:Poem


ProfileImg

Written by ಶಾಂತಾರಾಮ ಹೊಸ್ಕೆರೆ,ಶಿರಸಿ

ಬರಹಗಾರ...