ನೀ ಮುದ್ದಿಸುವ ಪರಿವೆಗೆ ಹಾತೊರೆಯುತ್ತಿದೆ ಮನ….

ProfileImg
21 May '24
1 min read


image

ಪ್ರೀತಿಸಿ ಪ್ರೀತಿಯ ಪಡೆದೆವು ಯಾವ ಪರಿವೆಯೇ ಇಲ್ಲದೆ….
ಸಾಕಷ್ಟು ಪ್ರೀತಿಯ ಹಂಚಿಕೊಂಡೆವು ನಮ್ಮನ್ನೇ ನಾವು ಮರೆತು…
ಅದೇಕೋ ಕಾಣೆ ನೆನಪಾಯಿತು ನಾವ್ಯಾರೆಂದು ದೂರ ಸರಿದೆವು ಹೀಗಿಂದು…
ಸಮಯದ ಹೊಡೆತಕ್ಕೆ ಸಿಕ್ಕಿ ಈ ವಿರಹ ವೇದನೆ ಅನುಭವಿಸಲು ಕಷ್ಟವಾಗುತ್ತಿದೆ ಗೆಳತಿ…
ನೀ ಬೇಕು ಅನ್ನುವ ಹಂಬಲವಷ್ಟೇ ಹೆಚ್ಚುತ್ತಿದೆ ಈ ಸ್ವಾರ್ಥ ಮನಸ್ಸಿಗೆ…
ನಿನ್ನ ಆ ಬಿಸಿ ಅಪ್ಪುಗೆಗೆ, ನೀ ಮುದ್ದಿಸುವ ಪರಿವೆಗೆ ಹಾತೊರೆಯುತ್ತಿದೆ ಮನ..

Category:Poetry



ProfileImg

Written by VEDAMURTHY N H

ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....