ಹೇಳು ಗೆಳತಿ ಯಾಕಿಷ್ಟು ಪ್ರೀತಿಯನ್ನು ಬಾಚಿ ಬಾಚಿ ಕೊಡುವೆ?
ನಿನ್ನ ಬೊಗಸೆ ಚಿಕ್ಕದೆಂದು ನನ್ನ ಬೊಗಸೆ ಬಳಸಿ ನನಗೇ ಧಾರೆ ಎರೆವೆ ಏಕೆ?
ಅಷ್ಟೊಂದು ಪ್ರೀತಿಯ ಋಣವ ತೀರಿಸುವುದಾದರು ಹೇಗೆ?
ಅದೇನು ಸಾಲವೊ? ಸ್ವಂತವೊ? ಅಥವಾ ನನ್ನ ಪುಣ್ಯವೊ?
ನಿಜವಾಗಿಯೂ ಮೂಕನಾಗಿರುವೆ ಕಣೆ… ತಿಳಿಯದು ತೀರಿಸುವುದಾದರು ಹೇಗೆಂದು ಅಷೋಂದು ಪ್ರೀತಿಯ…..
ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....
0 Followers
0 Following