ಬದುಕು

ನಿರೀಕ್ಷೆ

ProfileImg
26 Feb '24
2 min read


image

ಮಾನುಜನ ಮನ ಮಾರ್ಕಟ ಎಂದು ಆರಂಭವಾಗುವ ಮುನ್ನವೇ ಲೇಖನ ಬರೆಯುವ ಮೂಲಕ ಅಲ್ಲಿನ ಪರಿಸರ ತಜ್ಞ ವೈದ್ಯರು ತಿಳಿಸಿದ್ದಾರೆ. ಮನುಜನ ಮನ ೯ಗುಣಗಳ ಒಡೆಯ ಒಳ್ಳೆಯ ಗುಣದ ಜೋತೆ ಕೈಜೋಡಿಸಿ ಬದುಕನ್ನು ಕಟ್ಟಿಕೊಳ್ಳಲು ಬಯಸುವುದನ್ನು ನಾವೆಲ್ಲಾ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ.ಕೆಟ್ಟ ಗುಣದ ಜೋತೆ ಸಾಮರಸ್ಯ ಮೂಡಿಸುವ ಕೆಲಸ ಮಾಡುವ ಮನ ಬೇಡ.

    ಕಾಮಕ್ರೋಧ, ಮೋಹ ಮದ ಮತ್ಸರ ಅಹಂಕಾರ ಮಮಕಾರ ಸoಶಯದ ಒಡೆಯನಾಾಗಿ ಬದುಕಿದರೆ ಅವರ ಕಾಯಕ ಹಾಳು. ಪಂಚೆoದ್ರಿಯಗಳಾದ ಕಣ್ಣು ಕಿವಿ ನಾಲಿಗೆ ಮೂಗು ಚರ್ಮ ಹಿಡಿತ ಸಾಧಿಸುವ ಛಲ ಬಿಡದೆ ಸಾಗುವ ಬದುಕು ಬೇಕು. ಹಾಗೆಯ.  ಜ್ಞಾನ ಇರುವ ಮಾನಸು ಬುದ್ದಿ ಚಿತ್ತ ಹಿಡಿತ ಸಾಧಿಸಿ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ. ಕೈ ಕಾಲು ಕರ್ಮೇoದ್ರಿಯಗಳಾದ ಇವು ನಮ್ಮ ಹಿಡಿತ ಇರಬೇಕು.ಹೊಸಿಲು ದಾಟಿದರೆ ಸಾಕು ನಾನಾ ವಿಧದ ದಾರಿ ಸರಳ ರೀತಿಯಲ್ಲಿ ಇದ್ದು. ಗುಟ್ಕಾ, ಮಧ್ಯ ಪಾನ ಧೂಮ ಪಾನ ಲೀಲೆ ಸಾಗದೆ. ಆರೋಗ್ಯ ರಕ್ಷಣೆ ಮಾಡುವ ಕಲೆ ಬೆಳೆಸಬೇಕು. ಅಂದಾಗ ಮಾತ್ರ ಬದುಕು ಹಸನ.   ನಮ್ಮ ದೇಶದ ಹೆಮ್ಮೆಯ ವಿಷಯ ವಿಶೇಷ ಕೃಪೆ ಕಣಜ ನೀಡಿದ ಕೊಡುಗೆ. ಯುವ ಜನಾಂಗವು ಮಾಡುವ ಪ್ರತಿ ಕ್ಷಣ ಕ್ಷಣದ ಚಿಂತನ..ಹಾ ಹಲವಾರು ಸಾಹಿತ್ಯ ರಚನೆ ಬಹಳಷ್ಟು ಏಕಾಗ್ರತೆ ಬೇಡುವಂತಹ ಕೆಲಸ ಮಾಡುವ ರೀತಿ ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಇಂತಹ ಹಲವು ಆಯಾಮಗಳ ಕುರಿತು ಮಾಹಿತಿ ನೀಡಿರುವ ಕೊಡುಗೆ.  ಮನುಮತ ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ನಮ್ಮ ಮನೆ ಮನದ ಭಾವಕೆ ಎಂದು ಸಾಧಿಸುವುದು ಬಹುತೇಕ ಖಚಿತ ಎಂಬ ಸಂದೇಶ ಅರಳುವ ಸಮಯ ನೆಮ್ಮದಿ ಆನಂದ ಹುಡುಕುವ ಹಾದಿಯಲ್ಲಿ ಸಿಗುವ ಸಂತೋಷ ಕೂಟ ಹಾಗೂ ನೈತಿಕತೆಗೆ ಹತ್ತಿರವಾಗುವ ಮತ್ತು ಗುರಿ ತಲುಪುವ ಮುನ್ನ ಕಂಡು ಹಿಡಿಯುವ ವೈಜ್ಞಾನಿಕ ತಳಹದಿಯಲ್ಲಿ ಮತ್ತು ಗುರಿ ತಲುಪುವ ಮುನ್ನ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ. ಹೆಣ್ಣು ಹೊನ್ನು ಮಣ್ಣು ಗಳಿಸಲು ಹೆಣಗಾಡುವ ಪರಿ ಅನನ್ಯ. ಅನುಭವ ಮಂಟಪ ಕಟ್ಟಿ ಕೊಡುವ ಮೂಲಕ ಅಲ್ಲಿನ ಮಮತೆ ವಾತ್ಸಲ್ಯ ಪಥ. ಇದರ ಹಿಂದೆ ಹೋಗಿ ಹಾಳಾಗಿ ಹೋಗಿದೆ. ಹೆಣ್ಣಿನ ಹಿಂದೆ ಹೋಗಿ ಹಾಳಾಗಿ ಹೋಗಿದೆ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶ ನೀಡಿದೆ  ಹೊನ್ನು ಮಾಯೆಯಲ್ಲ ಮಣ್ಣು ಅಲ್ಲ ಮಹಾಭಾರತದ ಧರ್ಮರಾಯ ಕೂಡ ಜೂಜಿನ ಮೋಜಿನಲ್ಲಿ ಹೊಕ್ಕು ನೋಡಿದ. ಮನುಜ ಮತ ವಿಶ್ವ ಪಥ ಜೂಜು ನಮ್ಮ ಮನೆ ಮನ ಹಾಳು ಮಾಡುವ ಗುಣವಿದೆ. ಅಪ್ಪ ಅಮ್ಮ ನಾಾಗುವ ಪರಿ ಅನನ್ಯ ಅನುಭವ ಮಂಟಪ ಕಟ್ಟಿ ಕೊಡುವ ಕೆಲಸ ಮಾಡುವ ಕಲೆ ಬೆಳೆಸಬೇಕು. ಅಪ್ಪ ಮಗನಾಾಗುವ  ಮಗಅಪ್ಪನಾಗುವ ಹೊಣೆ ಯಾರು ಬೇಕಾದರೂ ಮಾಡಲು ಸಾಧ್ಯವೇ ಇಲ್ಲ. ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ. ಎನು ಮನವೆ ಇದು..  

    ರಾಜೇoದ್ರ. ಹೆಗಡ ಹಾವೇರಿ.

Mo.೮೩೧೦೩೮೪೫೪೦

೩ಕ್ರಾಸ್ ವಿನಾಯಕ ನಗರ ಡಿ ಸಿ ಆಫೀಸ್ ರಸ್ತೆ ನೀರಾವರಿ ಇಲಾಖೆ ಹತ್ತಿರ ಹಾವೇರಿ.

 

Category:Prose



ProfileImg

Written by Rajendra Hegade