ಬಾಡಿದ ಆಸೆಗಳನ್ನೆಲ್ಲ ಕ್ಷಣದಲ್ಲಿ ಚಿಗುರಿಸಿ ಸೆಳೆಯುವೆ.
ನೋಡುವ ನೋಟದಲ್ಲೆ ಎಳೆದೆಳೆದು ಕೊಲ್ಲುವೆ…..
ನನ್ನ ನಲ್ಮೆಯ ಪ್ರಿಯ ಸಖಿ….. ಪ್ರೀತಿಯಡೆಗೆ ನನ್ನ ಸೆಳೆಯುವ ಅಯಸ್ಕಾಂತದಂತೆ ನೀನಾದರೆ.. ಆ ಸೆಳೆತಕ್ಕೆ ಒಳಗಾಗಿ ನಿನ್ನ ಅಪ್ಪುಗೆಗೆ ಬಂದಿಯಾಗಿ ಶರಣಗಿಹೆ ನಾನು…
ಆ ನಿನ್ನ ಸ್ಪರ್ಷಕ್ಕಾಗಿ ನನ್ನ ಈ ಮನಸ್ಸು ಹಾತೊರೆಯುತ್ತದೆ , ಆ ನಿನ್ನ ನಗುವಿಗಾಗಿ ನನ್ನ ಕಣ್ಣು ಹಂಬಲಿಸುತ್ತಿರುತ್ತದೆ , ನಿನ್ನ ಉಪಸ್ತಿತಿಗಾಗಿ ನಾನು ಸಾವಿರ ಸಲ ಸತ್ತು ಬದುಕುವ ಆಸೆ……
…..ಕಾಯುತ್ತಿರುವ ಮುಗ್ದ ಮನಸ್ಸು
ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....
0 Followers
0 Following