ಉಸಿರೇ ಉಸಿರೇ..
ಏನೇ ನಿನ್ನ ಹೆಸರೇ..
ಶ್ವಾಸದಲೀ ನಿನ್ನ ಸೂರು..
ಉತ್ಪತ್ತಿಯಾದಾಗ ನೀ ನನ್ನುಸಿರು..
ಉಸಿರಿನಲ್ಲಿ ಉಸಿರು..
ಬೆರೆತಾಗ ಜೀವ..
ಉಸಿರಿನಿಂದಲೆ ಬೆಸೆದಿದೆ..
ಅಂತರಂಗದ ಭಾವ..
ನನ್ನೆದೆಯ ಶ್ವಾಸದಲೀ..
ನನ್ನವಳ ಉಸಿರು..
ಪ್ರತಿ ಉಸಿರಿನಲೂ..
ಅವಳದೇ ಹೆಸರು..
ಅವಳಿಲ್ಲದ ಆ ಉಸಿರು..
ಅದುವೇ ನನ್ನ ಕೊನೆಯುಸಿರು ..
ಉಸಿರೇ.. ಉಸಿರೇ..
ಏನೇ ನಿನ್ನ ಹೆಸರೇ..
. . . . . . . . . . . . . . . ಕಿರಣ್ 🙊🙉🙈.
I am Kiran