ಐರಾ ..
ಸಾಹಿತ್ಯದ ದಾರಿಗೆ ಪ್ರೋತ್ಸಾಹ ತೋರುವ ಪ್ರಥಮ ವಿನೂತನ ವೇದಿಕೆ ..
ಐರಾ..
ಭಾವಗಳನು ಬಿತ್ತುವ ಹದವಾದ ಸಜ್ಜಿಕೆ..
ಐರಾ..
ಬರೆವ ಮನಸುಗಳಿಗೆ
ಉತ್ಸಾಹವ ತುಂಬುವ ಚಟುವಟಿಕೆ..
ಐರಾ..
ಓದುವ ಹೃದಯಗಳಿಗೆ ಭಿನ್ನ-ಭಿನ್ನ ಸಾಹಿತ್ಯದ ಕಾಣಿಕೆ..
ಐರಾ..
ಸಹೃದಯ ಮನಗಳನು ಒಂದುಗೂಡಿಸುವ
ಒಟ್ಟಾಗಿಸುವ ಚಂದ್ರಿಕೆ…
ಪ್ರೀತಿಯ ಐರಾ..,
ನಿನಗೆ ನನ್ನ ನೂರು ಮೆಚ್ಚಿಕೆ..
ಬರುತಿರಲಿ ಹೀಗೆ ನಿನ್ನ ಸಾವಿರ ಲಕ್ಷ ಸಂಚಿಕೆ..
Writer in Hindi & Kannada Language. Working as Manager.