ನನ್ನೊಳಗಿನ ಜೀವ ನಾನಾದರೂ ಜೀವದೊಳಗಿನ ಭಾವ ನೀನಲ್ಲವೇ ಕೊರಳ ಸ್ವರವು ನಾನಾದರೆ ಆ ಸ್ವರದ ಧ್ವನಿಯೇ ನೀನಲ್ಲವೇ ಮನದ ಮಿಡಿತ ನನ್ನದಾದರೂ ಹೃದಯದ ಬಡಿತವೆ ನಿನ್ನದಲ್ಲವೇ ನೀನಿಲ್ಲದೆ ನಾನಿರುವೆ ಕ್ಷಣ ಸೂರ್ಯನಿರದ ಮೂಡಣ… ಪ್ರಿಯಾ ✍🏻✍🏻✍🏻✍🏻

ProfileImg
18 Jul '24
1 min read

ನನ್ನೊಳಗಿನ  ಜೀವ ನಾನಾದರೂ   ಜೀವದೊಳಗಿನ ಭಾವ ನೀನಲ್ಲವೇ   ಕೊರಳ ಸ್ವರವು ನಾನಾದರೆ   ಆ  ಸ್ವರದ ಧ್ವನಿಯೇ ನೀನಲ್ಲವೇ    ಮನದ ಮಿಡಿತ ನನ್ನದಾದರೂ   ಹೃದಯದ ಬಡಿತವೆ ನಿನ್ನದಲ್ಲವೇ   ನೀನಿಲ್ಲದೆ ನಾನಿರುವೆ ಕ್ಷಣ   ಸೂರ್ಯನಿರದ ಮೂಡಣ…  ಪ್ರಿಯಾ ✍🏻✍🏻✍🏻✍🏻

Category:Poetry

ProfileImg

Written by Priyanaveen Priyanaveen

0 Followers

0 Following