ಹೇ ಹುಡುಗಿ ನಿನ್ನಾ ನೋಡಿ
ಮರುಳಾದೆ ನಾ.. ಮರುಳಾದೆ ನಾ...
ನಿನ್ನಾ ನಗುವ ಮೋಗವ ಕಂಡು
ಮನಸೋತೇ ನಾ.. ಮನಸೋತೇ ನಾ...
ಜಪವ ಮಾಡಿ ತಪವ ಗೈದು
ನಿನ್ನಾ ಪಡೆವೆ ನಾ..
ಪಡೆದೇ ತೀರುವೇ ನಾ...
ಆ ಬ್ರಹ್ಮನ್ ಜೋಡಿ ಹೋರಾಡಿ
ನಿನ್ನಾ ಗೆಲ್ಲುವೆ ನಾ..
ಗೆದ್ದೇ ಗೆಲ್ಲುವೆ ನಾ..
ನೀ ಎಷ್ಟು ದೂರ ಹೋದರೋನೂ
ಜೋತೆಗೆ ಬರುವೆ ನಾ..
ಬಂದೇ ಬರುವೆ ನಾ...
ಕಷ್ಟವೇ ಬರಲಿ ದುಃಖವೇ ಇರಲಿ
ನಿನ್ನ ಎದುರಿಗೆ ಇರುವೆ ನಾ..
ಅದ ಎದುರಿಸಿ ಬಿಡುವೆ ನಾ..
ನನ್ನಾ ಮನದರಮನೆಯ ಒಳಗೆ
ರಾಣಿಯ ಮಾಡುವೇ ನಾ
ಮಹಾರಾಣಿಯ ಮಾಡುವೆ ನಾ..
ನೀ ಕೊನೆಯ ಉಸಿರು ಬಿಡುವ ಮುನ್ನ
ಕೊನೆ ಉಸಿರ ಬಿಡುವೆ ನಾ
ಕೋನೆಗೊ ನಿನ್ನಾ ಗೆಲ್ಲುವೆ ನಾ................... ಕಿರಣ್🙈🙉🙊
I am Kiran