ನನ್ನ ಮನದ ಅರಸಿಯನ್ನು
ಪುಟ್ಟ ಹೃದಯದೊಳಗೆ ಇರಿಸಿ
ದೇವತೆಯಂತೆ ಆರಾಧಿಸುವೆ....
ನನ್ನೆಲ್ಲಾ ಆಸೆ ಕನಸುಗಳಿಗೆ
ಹುರಿದುಂಬಿಸುವಳು....
ನಾನೀರೊವರೆಗೂ
ನನ್ನ ಜೊತೆಯಾಗಿರುವಳು....
ಪ್ರತೀ ಕ್ಷಣ ಹೃದಯಬಡಿತ
ಜೊತೆ ಕಾಯುವಳು....
ಅವಳೇ ನನ್ನವಳು ನನ್ನ ಪ್ರೀತೀಯ "ಉಸಿರು".....
...✍️SPK
Writer..✍️
0 Followers
0 Following