ಆಸೆ ಕೋಟ್ಟೋಳು ನೀನೇ
ಭಾಷೆ ಕೋಟ್ಟೋಳು ನೀನೇ
ಬಿಟ್ಟೋದವಳೋ.. ನೀನೇ
ಕೈ ಕೋಟ್ಟೊದವಳು ನೀನೇ
ಖಾಲಿ ಹಾಳೆ ಜೀವನ
ಬರದೋದಲ್ಲೇ ಕವನ
ಅಳಸಂಗ್ಗಿಲ್ಲಾ ಬಿಡಂಗಿಲ್ಲಾ
ಎದ್ಯಾಗ ಹಚ್ಚೆ ಹಾಕೋದಲ್ಲೇ..
ಆಸೆ ದುಃಖಕ್ಕೆ ಮೂಲ
ಎಲ್ಲ ತಿಳಿದವನೆ ಬಲ್ಲ
ಪ್ರೀತಿ ಎಲ್ಲ ಸುಳ್ಳು
ಮಾಡಿದೆ ಹ್ರದಯ ಕಲ್ಲು
ನಿನ್ನ ನೆನಪು ಸಾವಿರ……
ನಾ ಮಾಡಿದ ಪ್ರೀತಿ ಅಮರ
ಪ್ರೀತೀಸಿ ಕಟ್ಟಿದೀ ಘೋರಿ
ಹೋಂಟ್ಟೈತೇ ಅದರ ಮೇಲೆ ನಿನ್ ಸವಾರಿ
ಕಿರಣ್ 🙈 🙉
I am Kiran
0 Followers
0 Following