Do you have a passion for writing?Join Ayra as a Writertoday and start earning.

ಖಾಲಿ ಹಾಳೆ‌ ನಾನು ಹೃದಯಸ್ಪರ್ಶಿ ಬರವಣಿಗೆ ನೀನುimage

ಖಾಲಿ ಹಾಳೆಯಲಿ
ಕವಿತೆಯೊಂದ ಗೀಚಿದೇ
ಅರ್ಥವಿಲ್ಲದ ಪದಗಳ
ಜೋಡನೆ ಮಾಡಿ

ಖಾಲಿ ಹಾಳೆ‌ ನಾನು
ಹೃದಯಸ್ಪರ್ಶಿ ಬರವಣಿಗೆ ನೀನು
ಇವೆರಡೂ ಕಾವ್ಯಸ್ರೃಷ್ಠಿಯ
ಮುನ್ಸೂಚನೆ ಏನೋ..

ಆ ಬರವಣಿಗೆ ಚಂದಿರನ
ಮದುಮಂಚಕೇ ಕರೆದಂತಿತ್ತು
ಆ ಪದಗಳ ತಂಗಾಳಿ ಚಂದಿರನ
ಬರುವಿಕೆಗಾಗಿ ಪ್ರಣಯ ಗೀತೆ ಹಾಡಿತ್ತು

ರತಿ ರಾಗದಲೀ ಮತಿ ಬೆರೆತು....
ಕಾವ್ಯ ಪೂರ್ಣತೆಗೇ
ಜೀವ‌ ಬಂದಂತಿತ್ತು....
                               ಕಿರಣ್ 🙊🙉🙈

Category : Literature


ProfileImg

Written by ಕಿರಣ್ ಕರಿಗೌಡ್ರ

I am Kiran