ತುಳುನಾಡಿನಲ್ಲಿ ಆರಾಧನೆ ಪಡೆವ ಬ್ರಾಹ್ಮಣ ಮೂಲದ ದೈವಗಳು‌ ಡಾ.ಲಕ್ಷ್ಮೀ ಜಿ‌ ಪ್ರಸಾದ್

ಕರಾವಳಿಯ ಸಾವಿರದೊಂದು ದೈವಗಳು

ProfileImg
02 Sep '24
1 min read


image

ತುಳುನಾಡಿನಲ್ಲಿ  ಆರಾಧನೆ ಪಡೆವ ಬ್ರಾಹ್ಮಣ ಮೂಲದ  ದೈವಗಳು‌
ಡಾ.ಲಕ್ಷ್ಮೀ ಜಿ‌ ಪ್ರಸಾದ್ 
ತುಳುನಾಡಿನಲ್ಲಿ ಯಾರು ಯಾವಾಗ ಹೇಗೆ ಯಾಕೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಸಿದ್ದ ಸೂತ್ರವಿಲ್ಲ.ಇಲ್ಲಿ ಎಲ್ಲ ಜಾತಿ ಸಮುದಾಯಗಳ ಜನರು ಕಾರಣಾಂತರಗಳಿಂದ ದೈವತ್ವ ಪಡೆದು ದೈವಗಳಾಗಿ ಆರಾಧಿಸಲ್ಪಡುತ್ತಿದ್ದಾರೆ.ಅನೇಕ ಬ್ರಾಹ್ಮಣರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.ನನಗೆ 68 ಬ್ರಾಹ್ಮಣ ಮೂಲದ ದೈವಗಳ ಮಾಹಿತಿ ಸಿಕ್ಕಿದ್ದು ನನ್ನ  ಕರಾವಳಿಯ ಸಾವಿರದೊಂದು ದೈವಗಳು ಎಂಬ ಅಧ್ಯಯನ ಗ್ರಂಥದಲ್ಲಿ ಸಚಿತ್ರ ಮಾಹಿತಿ ನೀಡಿದ್ದೇನೆ 
1 ಅಡ್ಕತ್ತಾಯ ದೈವ
2-3 ಅಯ್ಯೆರ್ ಬಂಟೆರ್ 
4-12 ಅಯ್ಯೆರ ಕೋಲ
13 ಇಲ್ಲತಮ್ಮ ಕುಮಾರಿ
14 ಏಳ್ನಾಡು ಗುತ್ತಿನ ದೇವಕಿಯಮ್ಮ 
15ಒರಿ ಮಾಣಿ ಗುಳಿಗ 
16 ಓಪೆತ್ತಿ ಮದಿಮಾಲ್
17 ಕಚ್ಚೆಭಟ್ಟ
18-19 ಕರೋಟ್ಟಿ -ಕುಮ್ಮಲುನ್ನಿ ತೆಯ್ಯಂಗಳು
20 ಕೆರೆ ಚಾಮುಂಡಿ/ ಮೂಲ ಚಾಮುಂಡಿ
21 ಕಾರಿಂಜೆತ್ತಾಯ
22 ಕಾವೂರಿನ ಬ್ರಾಂದಿ ದೈವ 
23 ಗೋವಿಂದ ಧೂಮಾವತಿ ದೈವ 
24 ಚೆಂಬರ್ಪುನ್ನಾಯ
25 ಚೆಂಬಿಲೋಟ್ ಭಗವತಿ ತೆಯ್ಯಂ
26 ಜಟ್ಟಿಗ ( ಚಿತ್ಪಾವನ ಮೂಲದ ದೈವ)
27  ಜತ್ತಿಂಗ
28;ನಾರಳತ್ತಾಯ
29;ನಾರಾಯಣ‌ ಮಾಣಿಲು,ದೈಯಾರ್ 
30 ನೆಲ್ಲಿರಾಯ/ ಬವನ/ ಬವನೊ
31 -32 ನೆಲ್ಲೂರಾಯ- ಒರು ಬಾಣಿಯೆತ್ತಿ
33 ತಂತ್ರಿ ಗಣ
34ತೋಳಂಬಟ್ಟ
35ದೇವರ ಪೂಜಾರಿ ಪಂಜುರ್ಲಿ
36 ದೂಮ ದೈವ 
37ಬಟ್ಟಿ ಭೂತ
38ಬ್ರಾಣ ಭೂತ
39ಬ್ರಾಣ್ತಿ ಭೂತ
40ಬ್ರಾಣ ತಂತ್ರಿ
41 ಬ್ರಾಹ್ಮಣತಿ ದೈವ
42 ಬ್ರಾಹ್ಮಣ ಜಕ್ಕಿಣಿ
43ಬ್ರಾಂದಿ ದೈವ
44 ಮುಚ್ಚಿಲೋಟ್ ಭಗವತಿ
45ಮುಂಡೆ ಬ್ರಾಂದಿ
46 ಮುಕಾಂಬಿ ಗುಳಿಗ/ ಅಗ್ನಿ ಚಾಮುಂಡಿ ಗುಳಿಗ
47 ಮುಂಡತ್ತಾಯ( ಕಮಲ ಶಿಲೆ)
48- 54 ಪೂಂಕಣಿ ಭಗವತಿ ಮತ್ತು ಸಹೋದರರು
55 ಬಾಲಮ್ಮ/ಬಾಲಜ್ಜಿ
56 ಬ್ರಾಣ್ತಿ ಭೂತ
57  ಬ್ರಾಣ್ತಿ ಮತ್ತು ಪೊಟ್ಟ 
58 ಬೈಲಂಗಡಿಯ ಬ್ರಾಣ್ತಿ ದೈವ
59 ಮಣಿಕ್ಕಳದ ಬ್ರಾಣ ದೈವ
60-61ಬಿರಣ ಮತ್ತು ಮಾಣಿ 
62 ಮಲೆಯಾಳ ಬ್ರಹ್ಮ
,63 ಮಲ್ಯಾಳ ಭಟ್ರು.
64 ಮುತ್ತಪ್ಪನ್
65  ಮೂಲಂಪೆತ್ತಮ್ಮ 
66ಸತ್ಯ ಮಾಗಣ್ತಿ ದೈವ 
67 ಸೀರಂಬಲತ್ತಾಯ
68  ಶಗ್ರಿತ್ತಾಯ ಪಂಜುರ್ಲಿ‌
ಡಾ.ಲಕ್ಷ್ಮೀ ಜಿ ಪ್ರಸಾದ್ 
ಆಧಾರ : ಕರಾವಳಿಯ ಸಾವಿರದೊಂದು ದೈವಗಳು-ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ಮೊಬೈಲ್ 9480516684

Category:Stories



ProfileImg

Written by Dr Lakshmi G Prasad

Verified