ಪ್ರೀತಿಯ ಆಳ..

ನಿನ್ನ ಪ್ರೀತಿ ಎಷ್ಟೇ ಅಗೆದರೂ ಬಗೆದರೂ ಮುಗಿಯದ ಗಣಿ..

ProfileImg
21 May '24
1 min read


image

ನನಗೆ ಪ್ರೀತಿಯ ಆಳ ಅಗಲ ಗೊತ್ತೆಂದು ಗರ್ವ ಪಟ್ಟೆ ನಾನು….
ತಿಳಿದಿದ್ದರೇನಂತೆ ನನ್ನ ಪ್ರೀತಿ ನನ್ನದೆಂದೆ ಮುಗ್ಧೆಯಾಗಿ ನೀನು….
ನಿನ್ನ ಆ ಪ್ರೀತಿಯ ಮುಂದೆ ಸೋತು ಸುಮ್ಮನಾಗಲೆ?…. ತೃಪ್ತನಾಗಲೆ?.. ಅಥವಾ ಆಸೆಬುರುಕನಾಗಲೆ?…
ನಿಜವಾಗಿಯೂ ಕಳೆದುಹೋದೆ ಈ ನಿನ್ನ ನಿಸ್ವಾರ್ಥ ಪ್ರೀತಿಗೆ……
ಆ ನಿನ್ನ ಪ್ರೀತಿ ಎಷ್ಟೇ ಅಗೆದರೂ ಬಗೆದರೂ ಮುಗಿಯದ ಗಣಿ..
ಆ ನಿನ್ನ ಸ್ನೇಹ ಪ್ರೀತಿಗೆ ನಾ ಎಂದೆಂದೂ ಚಿರಋಣಿ..

Category:Prose



ProfileImg

Written by VEDAMURTHY N H

ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....

0 Followers

0 Following