ಎದೆಯೊಳಗೆ ನೀನೆಂಬ ಪ್ರತಿಬಿಂಬ,
ಅದರದೇ ಬೆಳಕು ಈ ಕಣ್ತುಂಬ!
ಜೀವ ಕಾದಿರಲು ನಿನ್ನ ಆಗಮನಕೆ,
ದಾರಿಗಳು ಸೇರುತಿವೆ ಅದೇ ಗಮ್ಯಕೆ!
ಎಣಿಸಲು ಆಗದ ನೋವಿದೆ ನೀನಿರದೆ,
ಕಣ್ಣಿಗೂ, ನಿನಗೂ ಒಲವೆಂಬ ಪರದೆ!
ಆತ್ಮ ಮನಗಂಡ ಮಿತಿಮೀರಿದ ತೃಪ್ತಿ,
ಹೆೇಳಿದರೆ ಮುಗಿಯದ್ದು ಪ್ರೀತಿಯ ವ್ಯಾಪ್ತಿ!
0 Followers
0 Following