ಪ್ರೀತಿಗೆ ಸೇತುವೆ...

ಪ್ರೀತಿಯ ದಾಹ ತಣಿಸು….

ProfileImg
21 May '24
1 min read


image

ಎಷ್ಟೊಂದು ಪ್ರೀತಿಯ ಹಂಚಿ ಪಡೆದು, ಪಡೆದು ಹಂಚಿದೆ ನೀನು…ಅಷ್ಟೊಂದು ಪ್ರೀತಿಯ ಪಡೆದರೂ ಹಂಚಿದರೂ ಸಾಲುತಿಲ್ಲ ಎಂದೆ ನಾನು…

ಸದಾ ನನ್ನ ಪ್ರೀತಿಯ ದಾಹ ತಣಿಸುವ ಪ್ರಯತ್ನದಲ್ಲಿ ಗೆದ್ದೆ ನೀನು, ಸೋತೆ ನಾನು… ಏಕೆಂದರೆ ಇನ್ನು ಆ ಬೊಗಸೆ ತುಂಬಾ ನೀ ಕೊಡುತ್ತಿದ್ದ ಪ್ರೀತಿ, ಆ ನಿನ್ನ ದೇಹದ ಘಮ, ಆ ಬಿಗಿದಪ್ಪಿದ ಕ್ಷಣ, ಆ ನಿನ್ನ ಉಸಿರ ಸವಿ, ಎದೆಗೆ ಎದೆ ಬೆಸೆವ ಆ ಅಪ್ಪುಗೆ ಸಿಗದು, ಅದನ್ನ ಕಳೆದುಕೊಂಡು ಸೋತ ನಾನು ಶೂನ್ಯ…

Category:Poetry



ProfileImg

Written by VEDAMURTHY N H

ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....

0 Followers

0 Following