ಒಟ್ಟು ಅಧ್ಯಾಯಗಳು 18
ಪರ್ವ - ಭೀಷ್ಮ ಪರ್ವ
ಒಟ್ಟು ಶ್ಲೋಕಗಳು 700
ಶ್ರೀಕೃಷ್ಣ - 574 ಶ್ಲೋಕಗಳು
ಅರ್ಜುನ - 84 ಶ್ಲೋಕಗಳು
ಸಂಜಯ - 41 ಶ್ಲೋಕಗಳು
ಧೃತರಾಷ್ಟ್ರ - 1 ಶ್ಲೋಕ
ಅತಿ ಚಿಕ್ಕ ಅಧ್ಯಾಯ - 12 ಮತ್ತು 15. ಎರಡರಲ್ಲಿಯೂ 20 ಶ್ಲೋಕಗಳು
ಅತಿ ದೊಡ್ಡ ಅಧ್ಯಾಯ - 18ನೇ ಅಧ್ಯಾಯ. ಒಟ್ಟು 78 ಶ್ಲೋಕಗಳು.
ಅಧ್ಯಾಯ , ಅಧ್ಯಾಯದ ಹೆಸರು , ಒಟ್ಟು ಪದ್ಯಗಳು
1 ಅರ್ಜುನ ವಿಷಾದ ಯೋಗ 47
2 ಸಾಂಖ್ಯ ಯೋಗ 72
3 ಕರ್ಮ ಯೋಗ 43
4 ಜ್ಞಾನಕರ್ಮಸನ್ಯಾಸ ಯೋಗ 42
5 ಕರ್ಮಸನ್ಯಾಸ ಯೋಗ 29
6 ಆತ್ಮಸಂಯಮ ಯೋಗ (ಧ್ಯಾನ ಯೋಗ) 47
7 ಜ್ಞಾನವಿಜ್ಞಾನ ಯೋಗ 30
8 ಅಕ್ಷರ ಬ್ರಹ್ಮ ಯೋಗ 28
9 ರಾಜವಿದ್ಯಾ ರಾಜಗುಹ್ಯ ಯೋಗ 34
10 ವಿಭೂತಿ ಯೋಗ 42
11 ವಿಶ್ವರೂಪದರ್ಶನ ಯೋಗ 55
12 ಭಕ್ತಿ ಯೋಗ 20
13 ಕ್ಷೇತ್ರಕ್ಷೇತ್ರಜ್ಞ ವಿಭಾಗ ಯೋಗ 34
14 ಗುಣತ್ರಯವಿಭಾಗ ಯೋಗ 27
15 ಪುರುಷೋತ್ತಮ ಯೋಗ 20
16 ದೈವಾಸುರ ಸಂಪದ್ವಿಭಾಗ ಯೋಗ 24
17 ಶ್ರದ್ಧಾತ್ರಯವಿಭಾಗ ಯೋಗ 28
18 ಮೋಕ್ಷಸನ್ಯಾಸ ಯೋಗ 78
ಛಂದಸ್ಸು - ಅನುಷ್ಟುಪ್ ಮತ್ತು ತ್ರಿಷ್ಟುಪ್ ಛಂದಸ್ಸು
ಅನುಷ್ಟುಪ್ - 8 ಅಕ್ಷರಗಳ ಒಂದು ಪಾದ, ಒಟ್ಟು 32 ಅಕ್ಷರಗಳು
ತ್ರಿಷ್ಟುಪ್ - 11 ಅಕ್ಷರಗಳ ಒಂದು ಪಾದ, ಒಟ್ಟು 44 ಅಕ್ಷರಗಳು
ಪೂರ್ತಿ ಓದಲು ಬೇಕಾದ ಸಮಯ ಅಂದಾಜು 3 ಗಂಟೆ.
ನಿತ್ಯ 10 ರಿಂದ 15 ನಿಮಿಷ ಓದುವುದು.
0 Followers
0 Following