ಯಾವ ಜನ್ಮದ ಮೈತ್ರಿಯಿಂದ..
ಯಾರು ಯಾರಿಗೆ ಸಿಗುವರೊ..?
ಬಾಂದವ್ಯಗಳಿಗೆ ಬೆಲೆ ಕೊಡದೆ..
ಬಂಧಗಳ ಯಾಕೆ ದೂರ ಮಾಡುವರೊ..??
ಹಠಕೆ ಬಿದ್ದು..ಅಹoಗೆ ಬಲಿಯಾಗಿ..
ಒಲಿದು ಬಂದ ಬಂಧಗಳನು ಬಲಿ ಕೊಡುವುದೆ..?
ಇಲ್ಲಿ ಇಂದು ಬೇಕು..ನಾಳೆ ಬೇಡ ಎನ್ನಲು ಬಂಧಗಳು ಬಜಾರಿನಲ್ಲಿ ಬಿಕರಿಯಾಗುವ ಸರಕುಗಳಲ್ಲ...
ಬಾಂದವ್ಯಗಳು ಪೂರ್ವ ಜನ್ಮದ ಪುಣ್ಯದ ಫಲಗಳು..
ಸಡಲಿಸಿ ಕೊಂಡು ಹೋದರೆ ಮತ್ತೆಂದು ಮರಳಿ ಸಿಗದ ಕೊಂಡಿಗಳು..
Writer in Hindi & Kannada Language. Working as Manager.
0 Followers
0 Following