ಆಯ್ರಾ ಮಾರ್ಚ್ 2024 ರ 'ಓಪನ್ ಥೀಮ್' ಬರವಣಿಗೆ ಸ್ಪರ್ಧೆಗೆ ಉದಯೋನ್ಮುಖ ಬರಹಗಾರರು, ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಲೇಖಕರನ್ನು ಆಹ್ವಾನಿಸುತ್ತೇವೆ.
ಸ್ಪರ್ಧೆಗೆ ನೋಂದಣಿ ಉಚಿತ!
ವಯಸ್ಸು: 13+
ಭಾಷೆಗಳು: ಕನ್ನಡ, ಹಿಂದಿ ಮತ್ತು ಇಂಗ್ಲಿಷ್
ಪದದ ಮಿತಿ : ಕನಿಷ್ಠ 600 ಪದಗಳು ಮತ್ತು ಗರಿಷ್ಠ 2500 ಪದಗಳು
ಸ್ಪರ್ಧೆಯ ಪ್ರಾರಂಭ ದಿನಾಂಕ: 16 ಮಾರ್ಚ್ 2024
ಲೇಖನವನ್ನು ಸಲ್ಲಿಸಲು ಕೊನೆಯ ದಿನಾಂಕ: 31 ಮಾರ್ಚ್ 2024
ಫಲಿತಾಂಶಗಳ ಪ್ರಕಟಣೆ ದಿನಾಂಕ: 15 ಏಪ್ರಿಲ್ 2024
ಪ್ರಶಸ್ತಿ ಹಣ:
- ಮೊದಲನೇ ಬಹುಮಾನ : 5,000 ರೂ
- ಎರಡನೇ ಬಹುಮಾನ: 3,000 ರೂ
- ಮೂರನೇ ಬಹುಮಾನ: 2,000 ರೂ
ಸ್ಪರ್ಧೆಯಲ್ಲಿ ಭಾಗವಹಿಸಲು ಈ ಕೆಳಗಿನ ಷರತ್ತುಗಳನ್ನು ಕಡ್ಡಾಯವಾಗಿ ಅನುಸರಿಸಬೇಕು:
ಸ್ಪರ್ಧೆಯ ನಿರ್ಣಯದ ಮಾನದಂಡಗಳು: ಓದುಗರು ಮತ್ತು ನಮ್ಮ ತೀರ್ಪುಗಾರರು ಯಾವ ಲೇಖನವನ್ನು ಹೆಚ್ಚು ಓದುತ್ತಾರೆ ಮತ್ತು ಇಷ್ಟಪಡುತ್ತಾರೆ, ಆ ಲೇಖನವನ್ನು ವಿಜೇತ ಎಂದು ಗುರುತಿಸಲಾಗುತ್ತದೆ. ಓದುಗರ ಸ್ಕೋರ್ 50% ಮತ್ತು ತೀರ್ಪುಗಾರರ ಸ್ಕೋರ್ 50% ಎಣಿಕೆಯಾಗುತ್ತದೆು. ಭಾಷೆಯಾದ್ಯಂತ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಪ್ರತಿ ಭಾಷೆಗೆ ಪ್ರತ್ಯೇಕ ಬಹುಮಾನವಿಲ್ಲ
ಸ್ಪರ್ಧೆಯ ಕುರಿತು ನಿಮಗೆ ಯಾವುದೇ ಪ್ರಶ್ನೆ ಇದ್ದರೆ ನಮ್ಮನ್ನು [email protected] ನಲ್ಲಿ ಇಮೇಲ್ ಮೂಲಕ ಅಥವಾ +919740878425 ನಲ್ಲಿ ವಾಟ್ಸಪ್ಪ್ ಮೂಲಕ ನಮ್ಮನ್ನು ಸಂಪರ್ಕಿಸಿ.
Contest
0 Followers
0 Following