ಲೇಖನ ವಿಭಾಗ

ಕೊಳೆತ ಮನಸ್ಥಿತಿ ಬದಲಾಗಬೇಕಿದೆ

ProfileImg
10 Jun '24
2 min read


image

ಮನುಜರೆಲ್ಲರ ಮನ ಮನೆ ಗಂಡು ಹೆಣ್ಣುಅನ್ನದೆ ನಾವೆಲ್ಲಾ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಆದರೆ ನಮ್ಮ ಭವ್ಯ ಭಾರತದಲ್ಲಿ ಜೀವಿಸಲು ಎಂದು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅವರು ತಮ್ಮ ಜೀವನದಲ್ಲಿ ಸದಾ ಚೈತನ್ಯ ತುಂಬುವ ನಿಟ್ಟಿನಲ್ಲಿ ಉತ್ತಮ ಮಟ್ಟದ್ದು ಶಿಕ್ಷಣದ ಅವಶ್ಯಕತೆ ಇದೆ. ಬಹಳ ಹಿಂದೆ ಹೋಗಿ ಅಲ್ಲಿ ಸೊಗಸು ಎಂದು ತಿಳಿದು ಬಂದಿದೆ. ನಮ್ಮಲ್ಲಿನ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಅಹಂಕಾರ ಮಮಕಾರ ಸoಶಯದ ಇಲ್ಲ ಒತ್ತಡ ಕಡಿಮೆ ಮಾಡಿಕೊಳ್ಳಲು ಕೆಲ ಕಾಲದ ನಂತರ ಹೀಗೆ ಹಲವು ಆಯಾಮಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದರೆ.

       ನಮ್ಮಲ್ಲಿ ಸಾಕಷ್ಟು ಆಶಾಕಿರಣ ಮೂಡಿಸಿದ ಸಾಧನೆಯ ಸಂಚಯ ಸಾಹಿತ್ಯದ ಬೇರನ್ನು ಕನ್ನಡದ ಅಕ್ಷರಗಳನ್ನು ಬರೆಯುವುದು ಹವ್ಯಾಸ ಬೆಳೆಸಿದ ಕೀರ್ತಿ ಪತಾಕೆ ಹಾರಿಸಿದ ಹೆಮ್ಮೆಯ ಕ್ಷಣ ಕ್ಷಣಕ್ಕೂ ನನ್ನ ಲೇಖನ ಕಾಯಕ ಅಂದರೆ ಹತ್ತು ವರ್ಷಗಳ ಬಳಿಕ ಮತ್ತೆ ನನಗೆ ಸ್ಫೂರ್ತಿ ಸೆಲೆ ಹರಿಯುವಂತೆ ಮಾಡುವ ಕಲೆ ಆರ್ಯಾ ತಿಳಿಸಿದೆ 

ಕೋಳೆತ ತಾಯಿ ಬೇರು ಬಿಟ್ಟು ಹೋದ ನಿತ್ಯ ಎರಡು ವರ್ಷ ಕಳೆದರೂ ಇನ್ನೂ ಮಾಸಿಲ್ಲ ಅವರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿ ಇದೆ ವಿವಿಧ ಆಯಾಮಗಳು ಶೈಲಿಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರ  ಮನಸು ಬುದ್ದಿ ಚಿತ್ತ ಹಿಡಿತ ಸಾಧಿಸಲು ಸಾಧ್ಯವಿಲ್ಲ ಆದ್ದರಿಂದ ಯುವ ಜನಾಂಗವು ಆದುನಿಕ ಯುಗದಲ್ಲಿ ಆಧ್ಯಾತ್ಮಿಕ ತಂತ್ರ ಜ್ಞಾನ ದೀವಿಗೆ ಹೊತ್ತಿಸಿ ಅದರ ಜೊತೆಗೆ ಸಾಗಿ ನೆಮ್ಮದಿ ಆನಂದ ಆರೋಗ್ಯ ರಕ್ಷಣೆ ಹೊಣೆ ಯಾರು ಅಂತ ವಿಚಾರ ಸಂಕಿರಣ ಹಾಗೂ ನೈತಿಕತೆಗೆ ಹತ್ತಿರವಾಗುವ ಜೀವ ಜೀವಿಗಳಿಗೆ ಮಾನ್ಯತೆ ನೀಡಿ ತಾವು ಮಾಡಿದ್ದೇ ಸರಿ ಅನ್ನುವ ಮನೋಭಾವ ಇಂದು ಮನುಷ್ಯನ ವ್ಯಕ್ತಿತ್ವವನ್ನೇ ಮಾರಿ ಕೊಳ್ಳುವ ತಾಕತ್ತು ತೋರುವ ಮನಗಳಿಗೆ ರಾಮಯಣ ಎಂದು ಅವರು ಹೇಳಿದ ಮಾತು ಸತ್ಯ ದರ್ಶನ ಮಾಡಿದೆ. ಕೈ ಕಾಲು ಸರಿಯಾದ ದಾರಿ ನಡೆಯಲು ಗುಟ್ಕಾ ಮಧ್ಯ ಪಾನ ಧೂಮ ಪಾನ ಮಾಡಿ ಇತರರಿಗೆ ತಾವು ಹಾಾಳಾಗಿರುವ ಜೀವನ ತೋರಿಸಿ, ನಾಲಿಗೆ ರುಚಿ ಕೇಳುತ್ತದೆ ಎಂದು ಕಣ್ಣು ನೋಡಿದ್ದಾನೆಲ್ಲಾಾತಿಂದರೆ. ರೋಗಗಳ ಗೂಡು ಆಗಿ ಬದುಕು ಚಿತೆಯಾತ್ತ  ಸಾ ಗುವದು  ಗಳಿಸಿದ್ದು ಬಳಸಿದ್ದು ಉಳಿಸಿದ್ದು ಕೇವಲ ನನ್ನ ಬಗ್ಗೆ ಸಾಕಷ್ಟು ಆಶಾಕಿರಣ ಎಂದು ಅವರು ಅಭಿಪ್ರಾಯಪಟ್ಟರು. ತಾಯಿ ಬೇರು ಕೋಳೆತುನಾರುವ ಹಂತ ಬಂದು ನಮ್ಮ ದೇಶದ ಚುಕ್ಕಾಣಿ ಹಿಡಿದಿರುವ ನಾಯಕರಆರ್ಥಿಕ  ಚಿಂತನೆಯ ಆಯಾಮಗಳ ಕುರಿತು ಬರೆದ ಅತ್ಯುತ್ತಮ ಲೇಖನಗಳ ಸಂಗ್ರಹ ಮಾಡುವ ರೀತಿ ನಿಜಕ್ಕೂ ಸವಾಲಿನ ಕೆಲಸ.

ರಾಜೇಂದ್ರ ಹೆಗಡೆ ಹಾವೇರಿ

Mo no.8310384540

 

 

 

Category:Personal Experience



ProfileImg

Written by Rajendra Hegade

0 Followers

0 Following