ನನ್ನೆದೆಯಲ್ಲಿ ನೆಲೆಸಿರುವ ನಾರಿ ಕೇಳು

ProfileImg
15 May '24
1 min read


image

ನನ್ನ ಮೈಯೆಂಬ ದೇಗುಲದಿ

ಹೃದಯವೆಂಬ ಗರ್ಭ ಗುಡಿಯಲ್ಲಿ

 ನನ್ನೆದೆಯಲಿ ನೆಲೆಸಿರುವ ನಾರಿ ಕೇಳು

 ಸದಾ ನಿನ್ನ ಪೂಜೆಗೈಯುವ ಪೂಜಾರಿ ನಾನು

  ವರವನೊಂದನ್ನು ಕೇಳುತ್ತಿರುವೆನು

 ಕರುಣಿಸು ನೀ ಎನಗೆ ನಿನ್ನ "ಪ್ರೀತಿ" ವರವನು

                                   ✍️ ಎಸ್.ಕೆ. ಜಂಬಗಿ


 


 


 


 


 


 


 


 


 


 


 


 


 


 

 

Category:Poetry



ProfileImg

Written by sri Shyla

ಕನ್ನಡ ಭಾಷಾ ಶಿಕ್ಷಕರು